Lok Sabha Elections 2019 : ದರ್ಶನ್ ಅವರ ಆಡಿಯೋ ಕ್ಲಿಪ್ ಲೀಕ್ | FILMIBEAT KANNADA

2019-03-25 140

ಮಂಡ್ಯ ರಾಜಕಾರಣದಲ್ಲಿ ಸದ್ಯ ನಟ ದರ್ಶನ್ ಮಾತನಾಡಿರುವ ಸಂಭಾಷಣೆ ಎನ್ನಲಾಗುತ್ತಿರುವ ಆಡಿಯೋ ಕ್ಲಿಪ್ ದೊಡ್ಡ ಸಂಚಲನ ಸೃಷ್ಟಿಸಿದೆ. ಮಂಡ್ಯದ ಕೆಲವು ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಈ ಆಡಿಯೋ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡ್ತಿದ್ದಾರೆ.

Alleged Audio of Kannada actor Darshan Speaking Bad About Mandya People Goes Viral. but, its not confirm, fake or real audio.

Videos similaires